Ambareesh Anthima Yatra : ಅಂತಿಮ ಕ್ರಿಯೆಯ ಅಂತಿಮ ಕ್ಷಣಗಳು | Oneindia Kannada

2018-11-26 142

The last rites of rebel star Ambareesh, carried according to Hindu Tradition at Kanteerava Studio, Bengaluru today (Nov 26th). Cremation final moments makes you feel bad


ಮಂಡ್ಯದ ಗಂಡು, ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯ ಸಂಸ್ಕಾರ ಇಂದು ಸಂಜೆ (5.57ಕ್ಕೆ) ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಜರುಗಿತು. ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳನ್ನ ಪೂರೈಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಅಂತಿಮ ಕ್ರಿಯೆಯ ಅಂತಿಮ ಕ್ಷಣಗಳು

Videos similaires